ಭಾನುವಾರ, ಜುಲೈ 14, 2013

ಹನಿಮಿಡಿ

ಒಬ್ಬ ನಡೆದ
ಇಬ್ಬರು ಹಿಂಬಾಲಿಸಿದರು
ಮೂವರು ಬೆನ್ನು ಹಿಡಿದರು
ಈಗದಕೆ ಮಾಗ ಎನ್ನುತ್ತಾರೆ

ಭಾನುವಾರ, ಜುಲೈ 7, 2013

ಹನಿ ಮಿಡಿ

ಅಪ್ಪ ಅಕ್ಷರದ ಮೇಲಿಟ್ಟು
ತಿದ್ದಿಸಿದ ಬರಹ
ನಾನು ಅಪ್ಪನಂತಾದೆ
ತಂಗಿ ಅಮ್ಮನಾದಳು